ಸದಾ ಆರ್‌ಸಿಬಿಯನ್ನು ಟೀಕಿಸುತ್ತಿದ್ದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಇದೀಗ ಯೂ-ಟರ್ನ್ ಹೊಡೆದಿದ್ದು, ಹೊಸ ಮಾದರಿಯ ಟಿ20 ಮ್ಯಾನೇಜ್‌ಮೆಂಟ್‌ನಿಂದಲೇ ಆರ್‌ಸಿಬಿ ಸತತ ಎರಡು ಟ್ರೋಫಿ ಗೆದ್ದಿದೆ ಎಂದು ಶ್ಲಾಘಿಸಿ ಸಿಎಸ್‌ಕೆಗೆ ಟಾಂಗ್ ನೀಡಿದ್ದಾರೆ.
Back to Sports
Sports
November 26, 2026 at 4:49 PM
ಆ ಕಾರಣದಿಂದಲೇ RCB ಸತತ 2 ಟ್ರೋಫಿ ಗೆದ್ದಿದ್ದು, ಉಳಿದ ತಂಡಗಳಿಗೂ ಅವರೇ ಮಾದರಿ: ಅಂಬಟಿ ರಾಯುಡು ಯೂ ಟರ್ನ್
News18 Kannada Sports
Excerpt from News18 Kannada Sports.