ಬಿಗ್‌ಬಾಸ್ (Bigg Boss) ಮನೆ ಇದೀಗ ಕಾಡಿನ ರೂಪ ಪಡೆದುಕೊಂಡಿದೆ. ಅದರಲ್ಲಿ ಅಧಿಕಾರದಲ್ಲಿರುವ ಇಬ್ಬರು.. ಓರ್ವ ಜೋಕರ್.. ಇದೀಗ ಬಿಗ್‌ಬಾಸ್ ಚಾಣಾಕ್ಷತೆಯಿಂದ ನಂಬಿಕೆಯ ಮುಖವಾಡ ಧರಿಸಿ, ದ್ರೋಹ ಬಗೆದು ಅಧಿಕಾರ ಪಡೆಯಲು ಗುಳ್ಳೆನರಿಯ ಟಾಸ್ಕ್ ಅನ್ನು ನೀಡುತ್ತಿದ್ದಾರೆ. ಬಿಗ್‌ಬಾಸ್ 13ರ ಫಿನಾಲೆಗೆ ಇನ್ನೂ ಕೆಲವೇ ವಾರಗಳು ಬಾಕಿ. ಈ ಸಮಯದಲ್ಲಿ ಆಟ ಟಫ್ ಆಗೋದಂತೂ ಪಕ್ಕಾ.
Back to Top News
Top
November 24, 2026 at 4:00 AM
ಬಿಗ್‌ಬಾಸ್ ಕಾಡಿನಲ್ಲಿ ಆಟ ಆರಂಭಿಸಿದ ಗುಳ್ಳೆನರಿ – ಚಾಣಾಕ್ಷತೆಯಿಂದ ನಂಬಿಕೆ ಗಳಿಸಿ, ದ್ರೋಹ ಬಗೆದು ಅಧಿಕಾರ ಪಡೆಯೋರ್ಯಾರು?
Public TV Kannada
Excerpt from Public TV Kannada.