ತೆಲುಗು ಚಿತ್ರರಂಗದ ನಟ ನಾನಿ (Actor Nani) ತಮ್ಮ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ದಿ ಪ್ಯಾರಡೈಸ್ (The Paradise) ಚಿತ್ರಕ್ಕಾಗಿ ಉದ್ದ ಕೂದಲು ಮತ್ತು ಗಡ್ಡ ಬೆಳೆಸಿಕೊಂಡಿದ್ದ ನಟ , ಇದೀಗ ತಮ್ಮ ಮುಂದಿನ ಸಿನಿಮಾ ಬ್ಲಡಿ ರೋಮಿಯೋಗಾಗಿ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
Back to Entertainment
Entertainment
October 11, 2026 at 10:24 AM
Actor Nani: 'ದಿ ಪ್ಯಾರಡೈಸ್' ಬಳಿಕ ನಾನಿ ಹೊಸ ಅವತಾರ; 'ಬ್ಲಡಿ ರೋಮಿಯೋ' ಲುಕ್ಗೆ ಫ್ಯಾನ್ಸ್ ಫಿದಾ!
News18 Kannada Entertainment
Excerpt from News18 Kannada Entertainment.