ಪ್ರಸ್ತುತ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು 4 ಪ್ರಮುಖ ದೇಶಗಳು ತಮ್ಮ ಕದನ ವಿರಾಮದ ಯೋಜನೆಗಳನ್ನು ಮುನ್ನೆಲೆಗೆ ತಂದಿವೆ. ಅದರಲ್ಲಿ ಭಾರತದ ಪ್ರಸ್ತಾಪ ಅತ್ಯಂತ ಸಮಗ್ರವಾಗಿದೆ ಎಂದು ಉಕ್ರೇನ್ ಹೇಳಿದೆ. ಇದರ ತಾಂತ್ರಿಕ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲವಾದರೂ, ಉಕ್ರೇನ್ ಇದನ್ನು ಅತ್ಯುತ್ತಮ ಪ್ರಸ್ತಾಪ ಎಂದು ಕರೆದಿದೆ.
Back to Top News
Top
October 3, 2026 at 12:47 PM
ರಷ್ಯಾ ಜೊತೆಗಿನ ಯುದ್ಧದ ಅಂತ್ಯಕ್ಕೆ ಭಾರತದ ಶಾಂತಿ ಪ್ರಸ್ತಾಪವೇ ಅತ್ಯಂತ ಸಮಗ್ರವಾಗಿದೆ; ಉಕ್ರೇನ್ ಶ್ಲಾಘನೆ
TV9 Kannada
Excerpt from TV9 Kannada.