ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಕುರಿತು ಎಲಾನ್ ಮಸ್ಕ್ ಅವರ ಟೀಕೆಗಳಿಗೆ ರಿಲಯನ್ಸ್ ಜಿಯೋ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಸ್ಟಾರ್ಲಿಂಕ್ ಸೇರಿದಂತೆ ಎಲ್ಲರ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ಹೇಳಿರುವ ಜಿಯೋ, ಪ್ರತಿಯೊಬ್ಬರೂ ಭಾರತೀಯ ಕಾನೂನುಗಳಿಗೆ ಬದ್ಧವಾಗಿರಬೇಕು ಎಂದು ಸ್ಪಷ್ಟಪಡಿಸಿದೆ.
Back to Business
Business
October 17, 2026 at 1:35 AM
ಉಪಗ್ರಹ ಇಂಟರ್ನೆಟ್ ಸಮರ: ಎಲಾನ್ ಮಸ್ಕ್ ಟೀಕೆಗೆ ಅಂಬಾನಿ ಕೊಟ್ಟ ಖಡಕ್ ಎಚ್ಚರಿಕೆ ಏನು?
Asianet Suvarna Business
Excerpt from Asianet Suvarna Business.