ದುಬೈ-ಇಸ್ರೇಲ್ ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್‌ನಿಂದ ಪೈಲಟ್‌ಗೆ ಇರಿತವಾಗಿದೆ. ಗಂಭೀರ ಗಾಯಗೊಂಡ ಭಾರತೀಯ ಪೈಲಟ್ ಸ್ಮಿತ್‌ಗೆ, ವಿಮಾನದಲ್ಲಿದ್ದ ಇಸ್ರೇಲಿ ದಂತವೈದ್ಯ ಮುಸೇವ್ ಶೋಟಾ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಸೌದಿ ಅರೇಬಿಯಾದ ತಬೂಕ್‌ನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿತು.
Back to Top News
Top
October 1, 2026 at 5:38 AM
ಫ್ಲೈದುಬೈ ವಿಮಾನದಲ್ಲಿದ್ದಿದ್ದು ಒಬ್ಬನೇ ವೈದ್ಯ ಅದೂ ದಂತವೈದ್ಯ, ಇರಿತದಿಂದ ಗಾಯಗೊಂಡಿದ್ದ ಪೈಲಟ್ ಸ್ಮಿತ್‌ಗೆ ಸಹಾಯ ಮಾಡಿದ್ಹೇಗೆ?
TV9 Kannada
Excerpt from TV9 Kannada.