ಪನೋರಮಾ ಸ್ಟುಡಿಯೋಸ್ ನಿರ್ಮಾಣದ ‘ದೃಶ್ಯಂ-3’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 4 ದಿನದಲ್ಲಿ 300 ಕೋಟಿ ಕ್ಲಬ್‌ಗೆ ಎಂಟ್ರಿ ಪಡೆದಿರುವ ‘ದೃಶ್ಯಂ 3’, ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಇನ್ನಷ್ಟು ದಾಖಲೆಗಳನ್ನು ಬರೆಯುತ್ತದೆಯೇ? ಕಾದು ನೋಡಬೇಕಿದೆ..!
Back to Entertainment
Entertainment
October 6, 2026 at 7:36 AM
ಬಾಕ್ಸ್ ಆಫೀಸ್‌ನಲ್ಲಿ ಭಾರೀ ಧಮಾಕಾ! 4 ದಿನದಲ್ಲಿ ಅಜಯ್ ದೇವಗನ್ 'ದೃಶ್ಯಂ 3' ಗಳಿಸಿದ್ದೆಷ್ಟು?
Asianet Suvarna Entertainment
Excerpt from Asianet Suvarna Entertainment.