ನೀವು ನಿಮ್ಮ ಮನೆಗೆ ಉತ್ತಮ ಕಾರು ತೆಗೆದುಕೊಳ್ಳಬೇಕು ಎಂಬ ಆಸೆ ಹೊಂದಿದ್ದರೆ ಈ ತಿಂಗಳು ನಿಮಗೆ ಒಳ್ಳೆಯ ಅವಕಾಶ ನೀಡುತ್ತಿದೆ. ಆಟೋ ವೆಬ್‌ಸೈಟ್ ಆಟೋಕಾರ್ ವರದಿಯ ಪ್ರಕಾರ, ಅಕ್ಟೋಬರ್‌ನಲ್ಲಿ ಜೀಪ್‌ನ ಆರಂಭಿಕ ಹಂತದ ಮಾದರಿ ಕಂಪಾಸ್‌ನ ಕೆಲವು ರೂಪಾಂತರಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಿದೆ.