– ಮಹಾಲಿಂಗಪುರದ ನಕಲಿ ವೈದ್ಯೆಯ ಮನೆಗೆ ಆರೋಗ್ಯಾಧಿಕಾರಿಗಳ ದಾಳಿ ಬಾಗಲಕೋಟೆ: ಅಕ್ರಮ ಗರ್ಭಪಾತ(Abortion Racket) ಹಾಗೂ ಹೆಣ್ಣು ಭ್ರೂಣಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಜಾಮೀನಿನ(Bail) ಮೇಲೆ ಹೊರಬಂದಿದ್ದ ನಕಲಿ ವೈದ್ಯೆಯೊಬ್ಬಳು, ಮತ್ತೆ ಅದೇ ಕರಾಳ ದಂಧೆಯಲ್ಲಿ ಸಕ್ರಿಯವಾಗಿರುವ ಗಂಭೀರ ಶಂಕೆ ವ್ಯಕ್ತವಾಗಿದೆ.
Back to Top News
Top
October 2, 2026 at 3:40 PM
ಜಾಮೀನಿನ ಮೇಲೆ ಹೊರಬಂದ ಬೆನ್ನಲ್ಲೇ ಮತ್ತೆ ಅಕ್ರಮ ಗರ್ಭಪಾತ ದಂಧೆ?
Public TV Kannada
Excerpt from Public TV Kannada.