ದೋಹಾದಲ್ಲಿ ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಹಾಗೂ 28 ಸಿಕ್ಸರ್ ಸಿಡಿಸಿದ ಭಾರತ 'ಎ' ತಂಡದ 15 ವರ್ಷದ ವೈಭವ್ ಸೂರ್ಯವಂಶಿ, ಒಂದೇ ಪಂದ್ಯದಲ್ಲಿ 6 ವಿಶ್ವದಾಖಲೆಗಳನ್ನು ಮುರಿದಿದ್ದಾರೆ. ಆ ದಾಖಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
Back to Sports
Sports
November 25, 2026 at 11:25 AM
ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್! ವೇಗದ 100, 150, 200 ಸೇರಿ ಒಂದೇ ದಿನ 6 ವಿಶ್ವದಾಖಲೆ ಬ್ರೇಕ್ ಮಾಡಿದ ವೈಭವ್
News18 Kannada Sports
Excerpt from News18 Kannada Sports.