ಮಂಗಳೂರು: ಇಲ್ಲಿನ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದ ವೇಳೆ ತಡೆಗೋಡೆ ಕುಸಿದು (Wall Collapse) ಉಂಟಾದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 16 ವರ್ಷದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇತರ ನಾಲ್ವರು ವಿದ್ಯಾರ್ಥಿಗಳು (Student) ಗಾಯಗೊಂಡಿದ್ದಾರೆ.
Back to Top News
Top
September 27, 2026 at 6:16 AM
ಮಂಗಳೂರು | ಗೋಡೆ ಕುಸಿದು ವಿದ್ಯಾರ್ಥಿ ಸಾವು -ಕಟ್ಟಡ ಮಾಲೀಕ, ಆಯೋಜಕರ ವಿರುದ್ಧ FIR
Public TV Kannada
Excerpt from Public TV Kannada.