ಯುಪಿಎಸ್‌ಸಿ ಅಥವಾ ಸಿವಿಲ್ ಸರ್ವಿಸ್ ಪರೀಕ್ಷೆಯ ಫಲಿತಾಂಶ ಹೊರಬಿದ್ದಾಗಲೆಲ್ಲಾ ದೇಶದ ಮೂಲೆ ಮೂಲೆಗಳಿಂದ ಅನೇಕ ಸ್ಫೂರ್ತಿದಾಯಕ ಕಥೆಗಳು ಬೆಳಕಿಗೆ ಬರುತ್ತವೆ. ಈ ಯಶೋಗಾಥೆಗಳಲ್ಲಿ ಹಲವರಲ್ಲಿರುವ ಕಠಿಣ ಪರಿಶ್ರಮ, ಛಲ ಮತ್ತು ಗೆಲ್ಲಲೇಬೇಕು ಎನ್ನುವ ಹಂಬಲ ಎದ್ದು ಕಾಣುತ್ತದೆ.