ನ್ಯೂಸ್18 ಕನ್ನಡ ಏರ್ಪಡಿಸಿದ ‘ನಮ್ಮ ರನ್ ಬೆಂಗಳೂರು’ ಮ್ಯಾರಥಾನ್ನಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ತಮ್ಮ ಶಕ್ತಿಗೆ ತಕ್ಕಂತೆ ಓಡಿ ದಾಖಲೆ ಸೃಷ್ಟಿಸಿದ್ದಾರೆ. ಈ ಉತ್ಸಾಹದ ನಡುವೆ ಒಬ್ಬ ಮಹಿಳೆ ಎಲ್ಲರ ಗಮನವನ್ನು ಸೆಳೆದಿದ್ದಾರೆ.
Back to Lifestyle
Lifestyle
October 15, 2026 at 5:34 AM
Namma Run Bengaluru: 45 ನಿಮಿಷದಲ್ಲಿ 5 ಕಿಮೀ ಓಟ! ಕಿಡ್ನಿ ಕಸಿ ನಂತರವೂ ಮ್ಯಾರಥಾನ್ ಓಡಿ ಧೈರ್ಯ ತೋರಿದ ಮಹಿಳೆ!
News18 Kannada Lifestyle
Excerpt from News18 Kannada Lifestyle.