ಬಾಗಲಕೋಟೆ: ಬಡವರಿಗಾಗಿ ನೀಡಲಾಗುವ ಅನ್ನಭಾಗ್ಯ ಯೋಜನೆಯ (Anna Bhagya) ಪಡಿತರ ಅಕ್ಕಿಯನ್ನು ಅಕ್ರಮವಾಗಿ ಪರರಾಜ್ಯಕ್ಕೆ ಸಾಗಿಸುತ್ತಿದ್ದ ಲಾರಿಯೊಂದನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದ ಘಟನೆ ಇಳಕಲ್(Ilkal) ಬಳಿ ನಡೆದಿದೆ. ಇಳಕಲ್ ಸಮೀಪದ ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ಈ ಘಟನೆ ನಡೆದಿದೆ.
Back to Top News
Top
October 20, 2026 at 10:58 AM
ರಾಜಸ್ಥಾನಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 35 ಟನ್ ಪಡಿತರ ಅಕ್ಕಿ ಜಪ್ತಿ: ಲಾರಿ ತಡೆದು ಸ್ಥಳೀಯರ ಆಕ್ರೋಶ
Public TV Kannada
Excerpt from Public TV Kannada.