ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಡ್ರಮ್ಮರ್‌ ದೇವ ನಿಧನರಾಗಿದ್ದಾರೆ. ಕನ್ನಡದ ಶಿವಮಣಿ ಎಂದೇ ದೇವ ಖ್ಯಾತಿ ಗಳಿಸಿದ್ದರು. ಕಳೆದ ಜೂನ್‌ನಲ್ಲಿ ಸ್ಕ್ರೋಕ್ ಆಗಿತ್ತು. ಆರ್.ಆರ್ ನಗರದ ಸ್ಕಂದಶ್ರೀ ಅಪಾರ್ಟ್ಮೆಂಟ್‌ನ ನಿವಾಸದಲ್ಲಿ ದೇವ್ ನಿಧನರಾಗಿದ್ದಾರೆ. ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.