ಬಿಗ್ ಬಾಸ್ ಕನ್ನಡ ಮನೆಯಲ್ಲಿ ಹಬ್ಬದ ವಿಶೇಷವಾಗಿ ಈ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಕೊನೆಯಲ್ಲಿ ಸೋನಿಕಾ ಹಾಗೂ ಶಾಸ್ತ್ರಿ ಅವರನ್ನು ಕಾರಿನಲ್ಲಿ ಕಳುಹಿಸಿ ವಾಪಸ್ ಕರೆತರಲಾಯಿತು. ವೋಟಿಂಗ್ ಇಲ್ಲದ ಕಾರಣ ನೋ ಎಲಿಮಿನೇಷನ್ ಘೋಷಿಸಲಾಗಿದ್ದು, ಮಂಜು ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಮರುಪ್ರವೇಶ ಪಡೆದಿದ್ದಾರೆ.