ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಅವರ ಅಂಗಳಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕರ ಕಿತ್ತಾಟ ತಲುಪಿದೆ. ಎರಡು ಪ್ರತ್ಯೇಕ ಕಿತ್ತಾಟಗಳು ಸಿಎಂ ಡಿಕೆಶಿಗೆ ತಲೆನೋವಾಗಿದೆ. ಒಂದ್ಕಡೆ ಕೋಲಾರದಲ್ಲಿ ರೂಪಕಲಾ ಶಶಿಧರ್ vs ಬಂಗಾರಪೇಟೆ ನಾರಾಣಸ್ವಾಮಿ ಮತ್ತು ಇತರರು ಆದ್ರೆ, ಇನ್ನೊಂದೆಡೆ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ, ಚಿಂತಾಮಣಿ…