ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅಭಿನಯದ ಮಲಯಾಳಂ ಸಿನಿಮಾ ಖಲೀಫಾ (Khalif) ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಇದೀಗ ಒಟಿಟಿ ವೇದಿಕೆಗೆ ಕಾಲಿಡಲು ಸಜ್ಜಾಗಿದೆ.
Back to Entertainment
Entertainment
October 6, 2026 at 2:07 PM
Prithviraj: ಒಂದಲ್ಲ, ಎರಡಲ್ಲ.. 6 ಒಟಿಟಿಗಳಲ್ಲಿ ಪೃಥ್ವಿರಾಜ್ ಸಿನಿಮಾ ಏಕಕಾಲಕ್ಕೆ ಬಿಡುಗಡೆ! ಯಾವ ಚಿತ್ರ ಗೊತ್ತಾ?
News18 Kannada Entertainment
Excerpt from News18 Kannada Entertainment.