IMD Weather Forecast: ದೇಶದಲ್ಲಿ ಈ ಬಾರಿ ಹವಾಮಾನವು ವಿಭಿನ್ನವಾಗಿ ಬದಲಾಗುತ್ತಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಅನೇಕ ಬಯಲು ಪ್ರದೇಶಗಳಲ್ಲಿನ ತಾಪಮಾನವು ಗಿರಿಧಾಮಗಳ ತಾಪಮಾನಕ್ಕಿಂತಲೂ ಕಡಿಮೆ. ಎಲ್ಲೆಡೆ ಚಳಿ ಹೆಚ್ಚುತ್ತಿದ್ದು, ಕೆಲವೆಡೆ ಒಣಹವೆ ಸಹ ನಿರ್ಮಾಣವಾಗುತ್ತಿದೆ.