ರಾಷ್ಟ್ರೀಯ ವೈದ್ಯಕೀಯ ಆಯೋಗವು ದೇಶದಾದ್ಯಂತ 13,186 ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಿದ್ದು, ಕರ್ನಾಟಕಕ್ಕೆ ಅತಿ ಹೆಚ್ಚು ಅಂದರೆ 1,650 ಸೀಟುಗಳು ಲಭ್ಯವಾಗಿವೆ.