ಸಲ್ಮಾನ್ ಅಲಿ ಅಘಾ (Salman Ali Agha) ಅವರನ್ನು ನಾಯಕತ್ವದಿಂದ ವಜಾಗೊಳಿಸಲಾಗಿದ್ದು, ಸ್ಟಾರ್ ಆಟಗಾರರಾದ ಬಾಬರ್ ಅಜಮ್ ಮತ್ತು ಶಾಹೀನ್ ಶಾ ಅಫ್ರಿದಿ ಅವರಿಗೆ ಟಿ20 ತಂಡದಿಂದ ಕೋಕ್ ನೀಡಲಾಗಿದೆ.