ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ (Chikkaballapura) ಟೆಲಿಗ್ರಾಮ್ (Telegram) ಆಪ್ ಉಪಯೋಗ ಮಾಡಿಕೊಂಡು ಭಯೋತ್ಪಾದಕ ಕೃತ್ಯ ಮಾಡಲು ಗ್ರೂಪ್ ಮಾಡಲು ಮುಂದಾಗಿದ್ರು ಎಂಬ ವಿಚಾರದ ಮಾಹಿತಿ ಇಲ್ಲ ಅಂತ ಡಿಸಿಎಂ ಪರಮೇಶ್ವರ್ (DCM Parameshwar) ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿದ ಅವರು, ಈ ವಿಚಾರದ ಬಗ್ಗೆ ಗೃಹ ಸಚಿವರನ್ನು ಕೇಳಿ.