ಮೆಗಾ ಕುಟುಂಬದಿಂದ ನಾಯಕನಾಗಿ ಪಾದಾರ್ಪಣೆ ಮಾಡಿ ತನಗೊಂದು ವಿಶಿಷ್ಟ ಬ್ರ್ಯಾಂಡ್ ಸೃಷ್ಟಿಸಿಕೊಂಡ ನಟ ಸುಪ್ರೀಂ ಸ್ಟಾರ್ ಸಾಯಿ ದುರ್ಗಾ ತೇಜ್ ಮದುವೆಯಾಗುತ್ತಿದ್ದಾರೆ. ಅವರ ನಿಶ್ಚಿತಾರ್ಥ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದೆ.
Back to Entertainment
Entertainment
November 6, 2026 at 4:50 AM
Sai Dharam Tej: ಬಾಲ್ಯದ ಗೆಳತಿ ಜೊತೆ ಎಂಗೇಜ್ ಆದ ಸಾಯಿ ಧರಮ್ ತೇಜ್!
News18 Kannada Entertainment
Excerpt from News18 Kannada Entertainment.