‘ಕಲರ್ಸ್ ಕನ್ನಡ’ ವಾಹಿನಿ ಈ ಪ್ರೋಮೋವನ್ನು ಹಂಚಿಕೊಂಡಿದೆ. ಅಕ್ಟೋಬರ್ 25ರ ಬಿಗ್ ಬಾಸ್ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಕೆಲವು ಶಿಕ್ಷೆ ನೀಡಲಾಗಿದೆ. ಒಬ್ಬೊಬ್ಬರಿಗೆ ಒಂದೊಂದು ಶಿಕ್ಷೆ ನೀಡಲಾಗಿದ್ದರೆ, ಪ್ರಶಾಂತ್ ಅವರಿಗೆ ಹಲವು ಶಿಕ್ಷೆಗಳನ್ನು ಬ್ಯಾಕ್ ಟು ಬ್ಯಾಕ್ ನೀಡಲಾಗಿದೆ. ಅವರ ಕಷ್ಟವನ್ನು ನೋಡಿ ಎಲ್ಲರೂ ನಕ್ಕಿದ್ದಾರೆ.