ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ ಆರಂಭಕ್ಕೆ ಮುನ್ನ, ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಎಸೆದ ಬೌನ್ಸರ್ ಅವರ ಬಲ ಮೊಣಕೈಗೆ ತಗುಲಿದ ಪರಿಣಾಮ ಈ ಘಟನೆ ನಡೆದಿದೆ. ತಕ್ಷಣ ಚಿಕಿತ್ಸೆ ಪಡೆದು, ಬ್ಯಾಂಡೇಜ್ ಹಾಕಿದ ನಂತರ ಗಿಲ್ ಮತ್ತೆ ನೆಟ್ಸ್‌ಗೆ ಮರಳಿದರು. ಈ ನಡುವೆ ರೋಹಿತ್ ಮತ್ತು ಕೊಹ್ಲಿ ಕೂಡ ಅಭ್ಯಾಸ ನಡೆಸಿದರು.
Back to Sports
Sports
September 25, 2026 at 4:03 PM
ಮೊಣಕೈಗೆ ಗಾಯ ಮಾಡಿಕೊಂಡ ಶುಭ್‌ಮನ್ ಗಿಲ್..!
TV9 Kannada
Excerpt from TV9 Kannada.