'ಮುನ್ನಾಭಾಯ್ ಎಂಬಿಬಿಎಸ್' ಖ್ಯಾತಿಯ ಬಾಲಿವುಡ್ ನಟ ವಿಶಾಲ್ ಠಕ್ಕರ್ ನಾಪತ್ತೆಯಾಗಿ 10 ವರ್ಷ ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ. 2015ರ ಡಿಸೆಂಬರ್ 31ರಂದು ಮನೆಯಿಂದ ಹೋದ ಅವರು ಮತ್ತೆ ಹಿಂತಿರುಗಲಿಲ್ಲ. ಅವರ ಗೆಳತಿಯ ಅನುಮಾನಾಸ್ಪದ ಸಾವು ಈ ಪ್ರಕರಣವನ್ನು ಮತ್ತಷ್ಟು ನಿಗೂಢವಾಗಿಸಿದೆ.
Back to Entertainment
Entertainment
October 1, 2026 at 12:43 PM
ಸ್ಟಾರ್ ವಾರ್ಸ್ ನೋಡಲು ತೆರಳಿದ್ದ ಮುನ್ನಾಭಾಯ್ ಸಿನಿಮಾ ನಟ ವಿಶಾಲ್ ಠಕ್ಕರ್ 10 ವರ್ಷಗಳಿಂದ ನಾಪತ್ತೆ, ಇಂದಿಗೂ ಸುಳಿವಿಲ್ಲ
Asianet Suvarna Entertainment
Excerpt from Asianet Suvarna Entertainment.