ಬಿಗ್ ಬಾಸ್ ಮನೆಯ ಆಸಿಯಾ ಹಾಗೂ ಗಾನವಿ ಜಗಳ ಆಡಿದ್ದಾರೆ. ನನಗೆ ನಿನ್ನ ಸತ್ಯ ಗೊತ್ತು ಅಂತ ಗಾನವಿ ಗೌಡ ಹೇಳ್ತಾರೆ. ಧಮ್ ಇದ್ದರೆ ಬಿಚ್ಚಿಡು ಅಂತ ಆಸಿಯಾ ಆವಾಜ್ ಹಾಕ್ತಾರೆ. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.