ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಕೇಂದ್ರ ಸರ್ಕಾರವು ರಿಯಾಯಿತಿ ದರದ ವಾರ್ಷಿಕ 'ಲೋಕಲ್ ಫಾಸ್ಟಾಗ್ ಪಾಸ್' ಘೋಷಿಸಿದೆ. ನವೆಂಬರ್ 1, 2026 ರಿಂದ ಜಾರಿಗೆ ಬರುವ ಈ ಪಾಸ್‌ಗೆ ₹1,500 ಅಥವಾ ₹3,000 ದರ ನಿಗದಿಪಡಿಸಲಾಗಿದೆ.
Back to Business
Business
October 27, 2026 at 5:20 PM
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್: ನ.1 ರಿಂದ ಬರ್ತಿದೆ ₹1,500 ರ ವಾರ್ಷಿಕ FASTag ಲೋಕಲ್ ಪಾಸ್!
Asianet Suvarna Business
Excerpt from Asianet Suvarna Business.