Planning your finances for the upcoming Dussehra holidays? ಅಕ್ಟೋಬರ್ 20 ರಂದು ಬ್ಯಾಂಕ್ ಮತ್ತು ಷೇರು ಮಾರುಕಟ್ಟೆ ರಜೆ ಇರುವುದರಿಂದ, ನಿಮ್ಮ ಹಣಕಾಸಿನ ವಹಿವಾಟು ಮತ್ತು ಸೆಟಲ್‌ಮೆಂಟ್ ಬಗ್ಗೆ ಈ ಪ್ರಮುಖ ಮಾಹಿತಿಗಳನ್ನು ಗಮನಿಸಿ.