Nita Ambani Video Viral : ಲಾಲ್ ಬಾಗ್ ಚಾ ರಾಜನ ದರ್ಶನ ಪಡೆಯಲು ಬಂದಿದ್ದ ನೀತಾ ಅಂಬಾನಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಿಂದ ಅರ್ಧ ಮೋದಕ ಚರ್ಚೆಗೆ ಕಾರಣವಾಗಿದೆ.
Back to Business
Business
September 25, 2026 at 5:49 AM
ಅರ್ಧ ಪ್ರಸಾದ ತಿಂದು ಸ್ಟಾಫ್ ಗೆ ನೀಡಿದ ನೀತಿ ಅಂಬಾನಿ, ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಆಕ್ಟಿವ್
Asianet Suvarna Business
Excerpt from Asianet Suvarna Business.