ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ವಿಶ್ವದ ವಿವಿಧ ಪ್ರಮುಖ ಲೀಗ್‌ಗಳ ಚಾಂಪಿಯನ್ ತಂಡಗಳ ನಡುವೆ 'ವಿಶ್ವ ಕ್ಲಬ್ ಚಾಂಪಿಯನ್‌ಶಿಪ್ ಟಿ20' ಟೂರ್ನಿಯನ್ನು ಆಯೋಜಿಸಲು ಐಸಿಸಿ ಯೋಜನೆ ರೂಪಿಸಿತ್ತು. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈ ಜಾಗತಿಕ ಟೂರ್ನಿಗೆ ಚಾಲನೆ ನೀಡಲು ಸಿದ್ಧತೆಗಳೂ ನಡೆದಿದ್ದವು.