ಟೀಂ ಇಂಡಿಯಾದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತೆರಡು ಐತಿಹಾಸಿಕ ವಿಶ್ವ ದಾಖಲೆಗಳ ಹೊಸ್ತಿಲಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಎನಿಸಿಕೊಳ್ಳುವ ಗುರಿ ಹೊಂದಿದ್ದಾರೆ. ಈಗಾಗಲೇ ಮೂರು ಏಕದಿನ ದ್ವಿಶತಕಗಳ ದಾಖಲೆ ಅವರ ಹೆಸರಿನಲ್ಲಿದೆ.
Back to Sports
Sports
November 9, 2026 at 2:15 AM
ಸಚಿನ್, ಕೊಹ್ಲಿಗೂ ಸಾಧ್ಯವಾಗದ ದಾಖಲೆ ನಿರ್ಮಿಸಲಿದ್ದಾರಾ ಹಿಟ್‌ಮ್ಯಾನ್? ರೋಹಿತ್ ಮುಂದಿರುವ ಆ ಎರಡು ಗುರಿಗಳೇನು?
Asianet Suvarna Sports
Excerpt from Asianet Suvarna Sports.