ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದ್ದು, ಮೂರನೇ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ಗುರಿ ಹೊಂದಿದೆ. ಸರಣಿಯಲ್ಲಿ ಉಳಿಯಲು ಕಿವೀಸ್ ತಂಡಕ್ಕೆ ಇದು ನಿರ್ಣಾಯಕ ಪಂದ್ಯ. ಈ ಕುತೂಹಲಕಾರಿ ಪಂದ್ಯದ ದಿನಾಂಕ, ಸಮಯ, ಸ್ಥಳ, ಲೈವ್ ಸ್ಟ್ರೀಮಿಂಗ್ ಮತ್ತು ಉಭಯ ತಂಡಗಳ ವಿವರ ಇಲ್ಲಿದೆ.