Ayudha Pooja: ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಹಬ್ಬದ ಸಂಭ್ರಮ ಜೋರಾಗಿದೆ. ರಿಷಬ್ ಶೆಟ್ರು, ಯಶ್, ಜೋಗಿ ಪ್ರೇಮ್ ಹೀಗೆ ಎಲ್ಲರೂ ಆಯುಧ ಪೂಜೆ ಮಾಡಿದ್ದಾರೆ. ಈ ಕ್ಷಣದ ಫೋಟೋ ಮತ್ತು ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ. ಇದರ ಇತರ ವಿವರ ಇಲ್ಲಿದೆ ಓದಿ...