ಕಿರು ವಿಡಿಯೋ ತಯಾರಿಸುವ ಕಂಟೆಂಟ್ ಕ್ರಿಯೇಟರ್ಸ್​ಗೆ ಎಕ್​ಸ್ ಪ್ಲಾಟ್​ಫಾರ್ಮ್ ಒಳ್ಳೆಯ ಅವಕಾಶ ಕೊಡುತ್ತಿದೆ. ವಿಡಿಯೋ ಕಿಕ್​ಸ್ಟಾರ್ಟ್ ಬೋನಸ್ ಎನ್ನುವ ಪ್ರೋಗ್ರಾಮ್ ಪ್ರಾಯೋಗಿಕವಾಗಿ ಆರಂಭಗೊಂಡಿದೆ. ಈ ಸ್ಕೀಮ್​ಗೆ ಆಯ್ಕೆಯಾದವರು ರೆಗ್ಯುಲರ್ ಆಗಿ ಒರಿಜಿನಲ್ ವಿಡಿಯೋ ಪೋಸ್ಟ್ ಮಾಡಿದರೆ ತಿಂಗಳಿಗೆ ಲಕ್ಷಾಂತರ ಹಣ ನೀಡಲಾಗುತ್ತದೆ.