ಬೆಂಗಳೂರು: ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿ ವೇಳೆ ಆನೆ ಸೋಮಣ್ಣನ ವರ್ತನೆ, ಆನೆ ಮೇಲಿಂದ ಉರುಳಿದ ಅಂಬಾರಿಯು ಘಟನೆ ನಾಡಿನಾದ್ಯಂತ ಚರ್ಚೆ ಆಗುತ್ತಿದೆ. ಆನೆಗೆ ಗಾಯವಾಗಿತ್ತು, ಶಿಬಿರದ ಆನೆಯನ್ನು ಈ ರೀತಿಯ ಮೆರವಣಿಗೆಗೆ ಬಳಸುವ ಅಗತ್ಯವಿರಲಿಲ್ಲ ಎಂದು ನಟಿ ರಮ್ಯಾ ಸೇರಿದಂತೆ ಕೆಲವರು ದೂರಿದ್ದರು.