ಕಳೆದ ಎರಡ್ಮೂರು ದಿನಗಳಿಂದ ತಣ್ಣಗಾದಂತೆ ಕಂಡ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಮತ್ತೆ ರೋಚಕ ತಿರುವು ಸಿಕ್ಕಿದೆ. ಯಾಕಂದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಸ್ಟಿಂಗ್ ಆಪರೇಷನ್​​ ಹಿಂದೆ ಸ್ವಪಕ್ಷದ ನಾಯಕರು ಇದ್ದಾರೆ ಎನ್ನುವ ಸ್ಫೋಟಕ ಆರೋಪ ಮಾಡಿದ್ದಾರೆ.