ಮುಂಬೈ: 5 ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡ 2027ರ ಐಪಿಎಲ್ ಸೀಸನ್‌ಗೂ ಮುನ್ನವೇ ಹಲವು ಬದಲಾವಣೆಗಳನ್ನ ಮಾಡಿಕೊಳ್ಳುತ್ತಿದೆ. ಮಹೇಲ ಜಯವರ್ಧನೆ ಅವರು ತಂಡದ ಮುಖ್ಯಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ಫ್ರಾಂಚೈಸಿ ಕೀರನ್ ಪೊಲಾರ್ಡ್ (Kieron Pollard) ಅವರನ್ನ ಹೆಡ್‌ಕೋಚ್ ಆಗಿ ನೇಮಕ ಮಾಡಿದೆ.
Back to Top News
Top
October 24, 2026 at 10:26 AM
IPL 2027 | ಮುಂಬೈ ಇಂಡಿಯನ್ಸ್ಗೆ ಕೀರನ್ ಪೊಲಾರ್ಡ್ ನೂತನ ಹೆಡ್ ಕೋಚ್
Public TV Kannada
Excerpt from Public TV Kannada.