ಪ್ರೇಮದ ಊರಲಿ ಚಿತ್ರದ ನಾಯಕಿ ರಮಿಕಾ ಶಿವು ಹೆಚ್ಚು ಫೇಮಸ್ ಆಗಿದ್ದಾರೆ. ಇವರ ಜಡೆ ಹುಡುಗಿ ವಸಂತ ಪಾತ್ರವೂ ವೈರಲ್ ಆಗಿದೆ. ಒಂದು ರೀತಿ ಕನ್ನಡದ ಹೊಸ ಕ್ರಶ್ ಆಗಿದ್ದಾರೆ. ಸಿಂಬಲ್ ಆಫ್ ಲವ್ ಅಂತಲೂ ಅನಿಸುತ್ತಾರೆ. ಇದೀಗ ಇವರ ಫಾಲೋವರ್ಸ್ ಸಂಖ್ಯೆನೂ ಹೆಚ್ಚಾಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.