ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ವಿ ರನ್ ಚೇಸ್ ಮಾಡುವಾಗ, 7ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬಂದು ಭಾರತದ ಪರ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ನಮನ್ ಧೀರ್ ಪಾತ್ರರಾಗಿದ್ದಾರೆ.
Back to Sports
Sports
October 22, 2026 at 1:46 PM
Naman Dhir: 15 ಎಸೆತಗಳಲ್ಲಿ 42 ರನ್! ನ್ಯೂಜಿಲ್ಯಾಂಡ್ ವಿರುದ್ಧ ಐತಿಹಾಸಿಕ ಚೇಸ್ ವೇಳೆ ಹೊಸ ದಾಖಲೆ ಬರೆದ ನಮನ್ ಧೀರ್
News18 Kannada Sports
Excerpt from News18 Kannada Sports.