ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಇಂದು ಭೀಕರ ಘಟನೆ ನಡೆದಿದೆ. ಕಾಕ್ಪಿಟ್ನೊಳಗೆ ಕ್ಯಾಪ್ಟನ್ ಮತ್ತು ಕೋ-ಪೈಲಟ್ ನಡುವೆ ಜಗಳ ನಡೆದು, ಕ್ಯಾಪ್ಟನ್ಗೆ ಚಾಕುವಿನಿಂದ ಇರಿಯಲಾಗಿತ್ತು. ಆ ಕೋ-ಪೈಲಟ್ ಆತ್ಮಾಹುತಿ ದಾಳಿಯಂತೆ ಆ ವಿಮಾನವನ್ನು ಪತನಗೊಳಿಸಲು ಸಂಚು ಮಾಡಿದ್ದ.
Back to Top News
Top
September 30, 2026 at 2:49 PM
ಫ್ಲೈದುಬೈ ಹೈಡ್ರಾಮಾ; ಇರಿತಕ್ಕೊಳಗಾದರೂ 180 ಪ್ರಯಾಣಿಕರ ಪ್ರಾಣ ಉಳಿಸಿದ ಹೀರೋ ಭಾರತೀಯ ಪೈಲಟ್
TV9 Kannada
Excerpt from TV9 Kannada.