ಭೋಪಾಲ್‌: ಭಾರೀ ನಷ್ಟದ ಕಾರಣ 2005ರಲ್ಲಿ ಸ್ಥಗಿತಗೊಂಡಿದ್ದ ಮಧ್ಯಪ್ರದೇಶದ ಸರ್ಕಾರಿ ಸಾರಿಗೆ ಸಂಸ್ಥೆ (ಎಂಪಿಎಸ್ಸಾರ್ಟಿಸಿ) ಸೇವೆಯನ್ನು ಇದೀಗ 21 ವರ್ಷಗಳ ಬಳಿಕ ಪುನಾರಂಭಿಸಲಾಗಿದೆ. ಈ ನಿಮಿತ್ತ ಮೊದಲ ಹಂತದಲ್ಲಿ 7 ನಗರಗಳಲ್ಲಿ ಸಂಚರಿಸಲಿರುವ 351 ಬಸ್‌ಗಳಿಗೆ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರ ಜತೆ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರು…