ಭಾರತದ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ 1 ವಿಕೆಟ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 150 ವಿಕೆಟ್ ಪೂರೈಸಿದ ಜಗತ್ತಿನ ಅತ್ಯಂತ ವೇಗದ ವೇಗಿ ಎಂಬ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದರು.ಇದರ ಜೊತೆಗೆ ಮತ್ತೆರಡು ವಿಶ್ವದಾಖಲೆಗಳನ್ನ ತಮ್ಮದಾಗಿಸಿಕೊಂಡಿದ್ದಾರೆ.
Back to Sports
Sports
October 30, 2026 at 12:22 PM
IND vs NZ: ವಿಶ್ವ ದಾಖಲೆ ಬರೆದ ಅರ್ಶ್ದೀಪ್ ಸಿಂಗ್! ಟಿ20 ಇತಿಹಾಸದಲ್ಲೇ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬೌಲರ್
News18 Kannada Sports
Excerpt from News18 Kannada Sports.