ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದು ಎದುರಾಳಿ ತಂಡದ ನಿದ್ದೆಗೆಡಿಸುತ್ತಿದ್ದ ಯುವರಾಜ್ ಸಿಂಗ್‌ಗೆ ಒಂದು ಕಾಲದಲ್ಲಿ ಪ್ರೀತಿಯ ವಿಚಾರವೇ ದೊಡ್ಡ ಟೆನ್ಷನ್ ಆಗಿತ್ತು ಅಂದರೆ ನಂಬ್ತೀರಾ! ಆಸ್ಟ್ರೇಲಿಯಾ ಪ್ರವಾಸದ ನಡುವೆಯೇ ಈ ನಟಿಯ ಕಾರಣ ಈ ಕ್ರಿಕೆಟಿಗ ಪಿಂಕ್ ಚಪ್ಪಲಿ ತೊಟ್ಟು ಬಸ್ ಏರಬೇಕಾಯ್ತಂತೆ! ಅಷ್ಟಕ್ಕೂ ಆ ನಟಿ ಯಾರು?
Back to Top News
Top
November 27, 2026 at 6:21 AM
ಯುವರಾಜ್ ಸಿಂಗ್‌ಗೆ ದುಃಸ್ವಪ್ನವಾದ ಆ ಪಿಂಕ್ ಚಪ್ಪಲಿ! ದೀಪಿಕಾ ಪಡುಕೋಣೆಯಿಂದ ಮುಜುಗರ ಅನುಭವಿಸಿದ್ರಾ ಕ್ರಿಕೆಟಿಗ?
Oneindia Kannada
Excerpt from Oneindia Kannada.