ಸಾಮಾನ್ಯವಾಗಿ ತಂದೆ ತಾಯಿ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಸಿಗುವುದನ್ನು ನೋಡಿದ್ದೇವೆ. ಆದರೆ ಮಗನ ಆಸ್ತಿಯಲ್ಲಿ ಪೋಷಕರಿಗೆ ಪಾಲು ಇದ್ಯಾ? ಅಥವಾ ಹೆಂಡ್ತಿಗೆ ಮಾತ್ರ ಹಕ್ಕು ಇದ್ಯಾ ಎಂಬ ಪ್ರಶ್ನೆ ಮೂಡುತ್ತದೆ. ಹೀಗಾಗಿ ಈ ಬಗ್ಗೆ ಕಾನೂನು ಏನು ಹೇಳುತ್ತದೆ ನೋಡಿ.