ಶಹಾಪುರ: ಬೀದರ್‌-ಶ್ರೀರಂಗಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಭೀಮರಾಯನಗುಡಿ ಕೃಷ್ಣಾ ಜಲಭಾಗ್ಯ ನಿಗಮದ (ಕೆಬಿಜೆಎನ್‌ಎಲ್) ಆರು ಎಕರೆ ಜಮೀನು. ಕಂದಾಯ ಇಲಾಖೆಗೆ ಹಸ್ತಾಂತರಿಸಿ ₹17 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣ ಕಾಮಗಾರಿ ಸದ್ದಿಲ್ಲದೆ ಚುರುಕಿನಿಂದ ಸಾಗಿದೆ.