ಚಳಿಗಾಲದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ನಡುವೆ ಗಾಳಿಯ ಗುಣಮಟ್ಟವನ್ನು (AQI) ತಿಳಿಯುವುದು ಬಹಳ ಮುಖ್ಯವಾಗಿದೆ. ಇದಕ್ಕಾಗಿ ಯಾವುದೇ ಪ್ರತ್ಯೇಕ ಆಪ್ ಅಥವಾ ವೆಬ್‌ಸೈಟ್ ಅಗತ್ಯವಿಲ್ಲ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಗೂಗಲ್ ಮ್ಯಾಪ್ ಮೂಲಕವೇ ಇದನ್ನು ಸುಲಭವಾಗಿ ಪರಿಶೀಲಿಸಬಹುದು.
Back to Technology
Technology
November 29, 2026 at 8:09 AM
ನಿಮ್ಮ ಸುತ್ತಮುತ್ತ ಗಾಳಿ ಎಷ್ಟು ವಿಷಕಾರಿಯಾಗಿದೆ? ಗೂಗಲ್ ಮ್ಯಾಪ್ನಲ್ಲೇ AQI ತಿಳಿಯುವುದು ಹೇಗೆ?
Asianet Suvarna Technology
Excerpt from Asianet Suvarna Technology.