ಟಾಲಿವುಡ್ ನ ಸೂಪರ್ ಸ್ಟಾರ್ ಹಾಗೂ ಆಂಧ್ರದ ಉಪಮುಖ್ಯಮಂತ್ರಿ ಬಾಳಲ್ಲಿ ಮತ್ತೆ ಅಲ್ಲೋಲ-ಕಲ್ಲೋಲವಾಗಿದೆ. ತನ್ನ 3ನೇ ಹೆಂಡ್ತಿಯಿಂದಲೂ ಪವನ್ ಕಲ್ಯಾಣ್ ದೂರವಾಗಿದ್ದಾರೆ. ನಟ ಪವನ್ ಮದುವೆಯಾಗಿ ವಿಚ್ಚೇದನ ಪಡೆದ ಆ ಮೂವರು ಯಾರು? ವಿಚ್ಛೇದನಕ್ಕೆ ಕಾರಣವಾಗಿದ್ದು ಏನು? ಇಲ್ಲಿದೆ ಶಾಕಿಂಗ್ ಮಾಹಿತಿ.
Back to Entertainment
Entertainment
November 10, 2026 at 2:18 AM
Pawan Kalyan: ಪವನ್ ಕಲ್ಯಾಣಗೆ ಕೈ ಕೊಟ್ಟ 3 ಮದುವೆ! ಮಾಜಿ ಪತ್ನಿಯರು ಯಾರು? ವಿಚ್ಛೇನಕ್ಕೆ ಇದೇ ಕಾರಣನಾ?
News18 Kannada Entertainment
Excerpt from News18 Kannada Entertainment.