ಬಿಡದಿ (ರಾಮನಗರ): ‘ರೈತರಿಗೆ ಬೇಡವಾದ ಬಿಡದಿ ಟೌನ್‌ಶಿಪ್ ಅನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಅಧಿವೇಶನ ನಡೆಯಲು ಬಿಡುವುದಿಲ್ಲ. ಈ ವಿಷಯದಲ್ಲಿ ರೈತರ ಬೆನ್ನಿಗೆ ನಿಂತು ಹೋರಾಡುತ್ತೇವೆ. ಜನರ ಹೋರಾಟದ ಮುಂದೆ ಯಾವ ಸರ್ಕಾರವೂ ನಿಲ್ಲುವುದಿಲ್ಲ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
Back to Top News
Top
July 18, 2026 at 12:48 AM
ರೈತರಿಗೆ ಬೇಡವಾದ ಬಿಡದಿ ಟೌನ್‌ಶಿಪ್ ಕೈಬಿಡದಿದ್ದರೆ ಅಧಿವೇಶನ ನಡೆಯಲು ಬಿಡಲ್ಲ
Prajavani