'ಬಿಗ್‌ಬಾಸ್ ಕನ್ನಡ 13'ರ (Bigg Boss Kannada 13) ಮನೆಯಲ್ಲಿ ವಾರದಿಂದ ವಾರಕ್ಕೆ ಆಟದ ಸ್ವರೂಪವೇ ಬದಲಾಗುತ್ತಿದೆ. ವೈಷ್ಣವಿ ಕೌಂಡಿಲ್ಯ ಮತ್ತು ಅವಿನಾಶ್ ಶಟಮರ್ಷಣ ಅವರ ಎಲಿಮಿನೇಷನ್ ಬೆನ್ನಲ್ಲೇ ದೊಡ್ಮನೆಗೆ ಮೂವರು ವೈಲ್ಡ್‌ಕಾರ್ಡ್ ಸ್ಪರ್ಧಿಗಳ ಆಗಮನವಾಗಿದೆ.